Italian iron
ನಾಮವಾಚಕ

ಇಟ್ಯಾಲಿಯನ್‍ ಉರುಳೆ, ಇಸ್ತ್ರಿಪೆಟ್ಟಿಗೆ; ಜರತಾರಿ ಮೊದಲಾದವನ್ನು ನಿರಿಗೆಗಳಾಗಿ ಒತ್ತಲು ಉಪಯೋಗಿಸುವ ಕಬ್ಬಿಣದ ಉರುಳೆ.